ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ನವಜಾತ ಶಿಶುಗಳು ಸಜೀವ ದಹನಗೊಂಡ ಘಟನೆ ಉತ್ತರ ಪ್ರದೇಶದ ಜಾಂಶಿಯಲ್ಲಿ ಸಂಭವಿಸಿದೆ.
ರಾತ್ರಿ 11 ರ ಸುಮಾರಿಗೆ ಜಾಂಶಿಯ ವೈದ್ಯಕೀಯ ಆಸ್ಪತ್ರೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಇನ್ನುಳಿದ ಪಾಲಕರು ತಮ್ಮ ಮಕ್ಕಳೊಂದಿಗೆ ಶಿಶುಗಳನ್ನು ಎತ್ತಿಕೊಂಡು ಹೊರಗೆ ಬಂದಿದ್ದಾರೆ.
ಅಷ್ಟರಲ್ಲಿ 10 ಶಿಶುಗಳು ಸಜೀವ ದಹನವಾಗಿದ್ದು, ಮತ್ತಷ್ಟು ವಿವರ ಬರಬೇಕಿದೆ