Download Our App

Follow us

Search
Close this search box.
Home » ಕಾನೂನು » ಕೇರಳದಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ ಪ್ರಕರಣ. ಒಂಬತ್ತು ಆರೆಸ್ಸೆಸ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ

ಪಾಲಿಕೆಯವರು ಅವತ್ತು ಎಚ್ಚೆತ್ತುಕೊಂಡಿದ್ದರೆ ಹುಬ್ಬಳ್ಳಿ ಅಚ್ಚವ್ವನ ಕಾಲೋನಿಯಲ್ಲಿ ಅಯ್ಯಪ್ಪ ಸ್ವಾಮಿಗಳ ಅವಘಡ ನಡೆಯುತ್ತಿರಲಿಲ್ಲ.

ಹುಬ್ಬಳ್ಳಿಯಲ್ಲಿ ನಡೆದ 8 ಜನ ಅಯ್ಯಪ್ಪ ಮಾಲಾಧಾರಿಗಳ ಘೋರ ದುರಂತದ ಹಿಂದೆ ಪಾಲಿಕೆಯ ನಿರ್ಲಕ್ಷ ಕಂಡು ಬಂದಿದೆ. 

ಅಂದು ಅನಧಿಕೃತವಾಗಿ ನಿರ್ಮಿಸಲಾಗಿದ್ದ ಅಯ್ಯಪ್ಪ ಸನ್ನಿಧಿಯನ್ನು ತೆರವುಗೊಳಿಸುವಂತೆ ಅಶೋಕ ಚಿಲ್ಲಣ್ಣವರ ಪಾಲಿಕೆಗೆ ಪತ್ರ ಬರೆದಿದ್ದರು. 

28-10-2022 ರಂದು ಅಶೋಕ ಚಿಲ್ಲಣ್ಣವರ ಬರೆದ ಪತ್ರದಲ್ಲಿ ಸರ್ವೇ ನಂಬರ 199 ಪ್ಲಾಟ ನಂಬರ 29 ನ ಪೂರ್ವ ಭಾಗದ ರಸ್ತೆಯಲ್ಲಿ ಅನಧಿಕೃತ ಕಟ್ಟಡ ನಿರ್ಮಾಣವಾಗಿದೆ ಎಂದು ಆಯುಕ್ತರಿಗೆ ತಿಳಿಸಿದ್ದರು. 

ಆದರೆ ಪಾಲಿಕೆಯ ಕಮಿಷನರ್ ನಿರ್ಲಕ್ಷ ವಹಿಸಿದ್ದರಿಂದ ಈ ಅವಘಡ ನಡೆದಿದೆ ಎಂದು ಕಾಂಗ್ರೇಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಆರೋಪಿಸಿದ್ದಾರೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಧಾರವಾಡಕ್ಕೆ ಪಾಲಿಕೆ ಯಾರ ತಂದಾರ ಅಂತ ನಾಳೆ ಖರೇ ಹೇಳ್ತಾರಂತ ಕಾಂಗ್ರೇಸ್ಸಿನವರು

ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದೋರು ಯಾರು ಅನ್ನೋದರ ಬಗ್ಗೆ ನಾಳೆ ಕಾಂಗ್ರೇಸ್ಸಿನವರು ” ಖರೇ ಹೇಳ್ತಾರಂತ “.  ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದಿರುವದರ ಬಗ್ಗೆ ಕಾಂಗ್ರೇಸ್ ಹಾಗೂ

Live Cricket

error: Content is protected !!