ಪ್ರಧಾನಿ ನರೇಂದ್ರ ಮೋದಿಯವರು ಅಜ್ಮೀರ್ ದರ್ಗಾಕ್ಕೆ ಕಳಿಸಿದ ಚಾದರ ಅನ್ನು ಇಂದು ಅರ್ಪಣೆ ಮಾಡಲಾಯಿತು.
ಕೇಂದ್ರದ ಅಲ್ಪಸಂಖ್ಯಾತರ ಇಲಾಖೆ ಸಚಿವ ಕಿರಣ್ ರಿಜಿಜೂ ಪ್ರಧಾನಿ ಕಳಿಸಿದ ಚಾದರ ಅನ್ನು ದರ್ಗಾದಲ್ಲಿ ಹಾಕಿ ಗೌರವ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ವಿಶೇಷ ಪ್ರಾರ್ಥನೆ ಮಾಡಲಾಯಿತು. ನಾಳೆಯಿಂದ ಅಜ್ಮಿರ್ 813 ನೇ ಉರುಸ್ ನಡೆಯಲಿದೆ.