Download Our App

Follow us

Home » ಕರ್ನಾಟಕ » ದೊಡ್ಡ ಸುದ್ದಿ….ಸಿದ್ದರಾಮಯ್ಯನವರಿಗೆ ಸಂಬಂದಿಸಿದೆ ಎನ್ನಲಾದ 300 ಕೋಟಿ ಆಸ್ತಿ ವಶಪಡಿಸಿಕೊಂಡ ಇ ಡಿ

ದಿನಕ್ಕೆ 5 ಘಂಟೆ ಮೊಬೈಲ್ ಫೋನ್ ನಲ್ಲಿ ಸಮಯ ಕಳೆಯುತ್ತಾರೆ ಜನ. ಮುಂದೆ ಎನ್ ಆಗತ್ತೆ ಗೊತ್ತಾ ?

ಮೊಬೈಲ್ ಬಂದ ಮೇಲೆ, ಬಹಳಷ್ಟು ಜನ ದೈಹಿಕವಾಗಿ ದೌರ್ಬಲ್ಯರಾಗುತ್ತಿದ್ದಾರೆ ಎಂದು ವೈದ್ಯಕೀಯ ಸಂಶೋಧನೆಗಳು ಬೆಳಕು ಚೆಲ್ಲಿವೆ. 

ಒಂದು ಸಂಶೋಧನೆ ಪ್ರಕಾರ ಮೊಬೈಲ್ ಬಳಕೆ ಮಾಡುವವರು, ದಿನಕ್ಕೆ ಸರಾಸರಿ 5 ಘಂಟೆಗಳಷ್ಟು ಕಾಲ ಮೊಬೈಲ್ ನಲ್ಲಿ ಸಮಯ ಕಳೆಯುತ್ತಾರಂತೆ.

ಶೇಕಡಾ 89 ರಷ್ಟು ಜನ  ಇನ್ಸ್ಟಾಗ್ರಾಮ್ ಹಾಗೂ  ವಾಟ್ಸಪ್ಪ್ ದಲ್ಲಿ ಸಮಯ ಕಳೆದರೆ, ಶೇಕಡಾ 4 ರಷ್ಟು ಜನ ಇ-ಮೇಲ್ ನಲ್ಲಿ ತೊಡಗಿಕೊಳ್ಳುತ್ತಾರೆ.  ಒಂದು ಅಂದಾಜಿನ ಪ್ರಕಾರ ಮನುಷ್ಯನ ಜೀವನದ 20 ವರ್ಷ ಮೊಬೈಲ್ ನಲ್ಲಿಯೇ ಕಳೆದು ಹೋಗುತ್ತದೆ.

ಸಾಮಾಜಿಕ ಜಾಲತಾಣಗಳು, ಮೊಬೈಲ್ ಬಳಕೆದಾರರಿಗೆ ಜ್ಞಾನ ನೀಡುವ ತಾಣವಾಗಿದ್ದರೆ, ಮತ್ತೊಂದೆಡೆ, ಅನಾಹುತ ಸೃಷ್ಟಿಸಿ, ನೆಮ್ಮದಿಯನ್ನು ಹಾಳು ಮಾಡುತ್ತಿವೆ. 

ಇವತ್ತು ಜಗತ್ತೇ ಅಂಗೈದಲ್ಲಿದ್ದು,  ನಿಯಮಿತ ವ್ಯಾಯಾಮ, ಆಟ, ಓಟ, ಓದು, ನೆಮ್ಮದಿ , ಎಲ್ಲವನ್ನು ಈಗ ಮೊಬೈಲ್ ಕಸಿದುಕೊಂಡಿದೆ. 

ಕುತ್ತಿಗೆ ನೋವು, ತಲೆನೋವು, ಕಣ್ಣಿನ ದೃಷ್ಟಿ ಸಮಸ್ಯೆ, ಬೆನ್ನು ನೋವು, ಮಾನಸಿಕ ಅಸಮತೋಲನ ಸೇರಿದಂತೆ ವಿವಿಧ ಕಾಯಿಲೆಗಳು ಮೊಬೈಲ್ ಬಳಕೆದಾರರಲ್ಲಿ  ಕಂಡು ಬರುತ್ತಿವೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಲಕ್ಷ್ಮೀ ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು, ಮೊನ್ನೆ ಕಿತ್ತೂರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರರನ್ನು ಭೇಟಿ ಮಾಡಿ

Live Cricket

error: Content is protected !!