Download Our App

Follow us

Home » ಕರ್ನಾಟಕ » ದೊಡ್ಡ ಸುದ್ದಿ….ಸಿದ್ದರಾಮಯ್ಯನವರಿಗೆ ಸಂಬಂದಿಸಿದೆ ಎನ್ನಲಾದ 300 ಕೋಟಿ ಆಸ್ತಿ ವಶಪಡಿಸಿಕೊಂಡ ಇ ಡಿ

ಧಾರವಾಡ ಜಿಲ್ಲೆಯಲ್ಲಿ ಜಾನುವಾರು ಗಣತಿ. 13 ಲಕ್ಷ ಕೋಳಿ, 2 ಲಕ್ಷ ಎಮ್ಮೆ, ನಾಯಿ, ಕುರಿಗಳು ಎಷ್ಟಿದೆ ಗೊತ್ತಾ?

ಜನಗಣತಿ ವರದಿ ಬಹಿರಂಗಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿ ಜಾನುವಾರು ಗಣತಿ ನಡೆಯುತ್ತಿದೆ.

ಅಕ್ಟೋಬರ್ 25 ರಿಂದ ಜಾನುವಾರು ಗಣತಿ ಆರಂಭವಾಗಿದ್ದು, ಪಶು ಸಂಗೋಪನಾ ಇಲಾಖೆ ಸಿಬ್ಬಂದಿ ಜಾನಾವಾರು ಗಣತಿಯಲ್ಲಿ ತೊಡಗಿದ್ದಾರೆ. 

ಪಶು ಸಂಗೋಪನಾ ಇಲಾಖೆಯ 103 ಸಿಬ್ಬಂದಿ ಧಾರವಾಡ ಜಿಲ್ಲೆಯಲ್ಲಿ ಗಣತಿ ಕಾರ್ಯದಲ್ಲಿ ತೊಡಗಿದ್ದು, ಹುಬ್ಬಳ್ಳಿ  ಧಾರವಾಡ ಸೇರಿದಂತೆ, ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಧಾರವಾಡ ತಾಲೂಕಿನಲ್ಲಿನ ಪ್ರತಿ ಗಲ್ಲಿ ಗಲ್ಲಿಗೆ ಹೋಗಿ ಗಣತಿ ಮಾಡುತ್ತಿದ್ದಾರೆ. 

ಈ ಜಾನುವಾರು ಗಣತಿ ಕಾರ್ಯ ಫೆಬ್ರವರಿ ವರೆಗೆ ನಡೆಯಲಿದೆ ಎಂದು ಧಾರವಾಡ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಸಾಲಿಗೌಡರ ಕರ್ನಾಟಕ ಫೈಲ್ಸ್ ಗೆ ತಿಳಿಸಿದ್ದಾರೆ.

2019 ರಲ್ಲಿ ಧಾರವಾಡ ಜಿಲ್ಲೆಯಲ್ಲಿ ಜಾನುವಾರು ಗಣತಿ ನಡೆದಿತ್ತು. 2 ಲಕ್ಷ 33 ಸಾವಿರ ಎಮ್ಮೆ ಮತ್ತು ಆಕಳುಗಳು, 53 ಸಾವಿರ ಕುರಿ ಮತ್ತು ಆಡು ಹಾಗೂ 13 ಲಕ್ಷ ಕೋಳಿಗಳು ಸೇರಿದಂತೆ 22 ಸಾವಿರ ಸಾಕು ನಾಯಿ ಹಾಗು ಬೀದಿ ನಾಯಿಗಳಿದ್ದವು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಲಕ್ಷ್ಮೀ ಹೆಬ್ಬಾಳಕರ ಆರೋಗ್ಯ ವಿಚಾರಿಸಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು, ಮೊನ್ನೆ ಕಿತ್ತೂರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರರನ್ನು ಭೇಟಿ ಮಾಡಿ

Live Cricket

error: Content is protected !!