ಹಣಕಾಸಿನ ಕಾರಣದಿಂದಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ವಿಶ್ವೇಶ್ವರಯ್ಯ ಅಪಾರ್ಟಮೆಂಟನಲ್ಲಿ ಈ ಘಟನೆ ನಡೆದಿದೆ.
ಹಾಸನ ಮೂಲದ ಚೇತನ, ಅವರ ಪತ್ನಿ ರೂಪಾಲಿ, ತಾಯಿ ಪ್ರಿಯಂವಧ, ಚೇತನ ಅವರ ಮಗ ಕುಶಾಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮೈಸೂರಿನಲ್ಲಿ ನೆಲೆಸಿದ್ದರು.
ಹಣಕಾಸಿನ ತೊಂದರೆಯಿಂದ ನಾವೇ ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ನಮ್ಮ ಸಾವಿಗೆ ನಾವೇ ಕಾರಣ, ನಮ್ಮ ಕುಟುಂಬದವರಿಗೆ ಯಾರಿಗೂ ತೊಂದರೆ ಕೊಡಬೇಡಿ ಎಂದು ಚೇತನ್ ಡೆತ್ ನೋಟಲ್ಲಿ ಬರೆದಿದ್ದಾರೆ.
