Download Our App

Follow us

Home » ಕಾನೂನು » ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ. ಇಬ್ಬರ ಬಂಧನ

ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ. ಇಬ್ಬರ ಬಂಧನ

ಹಂಪಿಯ ಸನಾಪುರ ಸರೋವರದ ಬಳಿ ಇಸ್ರೇಲಿ ಪ್ರವಾಸಿ ಮತ್ತು ಹೋಂಸ್ಟೇ ನಿರ್ವಾಹಕರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ 22 ವಯಸ್ಸಿನ ಮಲ್ಲೇಶ್ ಹಾಗೂ 22 ವರ್ಷದ ಚೇತನ್ ಸಾಯಿ ಎಂಬ ದುರುಳರನ್ನು ಬಂಧಿಸಲಾಗಿದೆ. 

ಮೂರನೇ ಶಂಕಿತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. 

ಈ ನಡುವೆ ಅತ್ಯಾಚಾರಕ್ಕೆ ಒಳಗಾದವರ ರಕ್ಷಣೆ ಮಾಡಲು ಹೋಗಿದ್ದ ಓಡಿಸ್ಸಾ ಮೂಲದ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಛೇ ! ಮದುವೆಯಾಗಲು ಕನ್ಯೆ ಸಿಗಲೇ ಇಲ್ಲ. ಕಡೆಗೆ ಆತ್ಮಹತ್ಯೆಗೆ ಶರಣಾದ ಯುವಕ

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.  ಡ್ರೈವರ್ ಕೆಲಸ ಮಾಡಿಕೊಂಡ ಜೀವನ ಮಾಡುತ್ತಿದ್ದ ಅವಿನಾಶ್ ಚಾವಡಿ ಎಂಬಾತ ಮದುವೆಯಾಗಲು ಕನ್ಯೆ

Live Cricket

error: Content is protected !!