Download Our App

Follow us

Home » ವ್ಯಾಪಾರ » ಹಾಲಿನ ದರ ಏರಿಕೆ ಬಗ್ಗೆ ಇಂದು ತೀರ್ಮಾನ

ಹಾಲಿನ ದರ ಏರಿಕೆ ಬಗ್ಗೆ ಇಂದು ತೀರ್ಮಾನ

ಹಾಲಿನ ದರ ಏರಿಕೆ ಮಾಡುವ ಕುರಿತಂತೆ ಇಂದು ನಡೆಯುವ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಪ್ರತಿ ಲೀಟರ್ ಗೆ ಶೇಕಡಾ 2 ಯಿಂದ 3 ರ ವರೆಗೆ ಹಾಲಿನ ದರ ಏರಿಕೆ ಮಾಡಲು ಒಪ್ಪಿಗೆ ಸಿಗಲಿದೆ ಎನ್ನಲಾಗಿದೆ. 

ಹೆಚ್ಚಳ ಮಾಡುವ ದರದಲ್ಲಿ ಹಾಲು ಉತ್ಪಾದಕರಿಗೆ ಮೂರು ರೂಪಾಯಿ ಹಾಗೂ ಒಕ್ಕೂಟಗಳಿಗೆ 2 ರೂಪಾಯಿ ನೀಡಲು ಚಿಂತಿಸಲಾಗಿದೆ. 

Karnataka Files
Author: Karnataka Files

Leave a Comment

RELATED LATEST NEWS

error: Content is protected !!