ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಜಿಲ್ಲಾಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದೆ. ಧಾರವಾಡ, ಯಾದಗಿರಿ, ದಾವಣಗೇರಿ, ಮೈಸೂರು ಸೇರಿದಂತೆ 7 ಜಿಲ್ಲಾಸ್ಪತ್ರೆಗಳಲ್ಲಿ ಎಮ್ ಆರ್ ಐ ಹಾಗೂ ಸಿ ಟಿ ಸ್ಕ್ಯಾನಿಂಗ್ ಸೇವೆ ಪ್ರಾರಂಭಿಸಲು ಸರ್ಕಾರ 47.41 ಕೋಟಿ ಹಣ ನೀಡಲು ಒಪ್ಪಿಗೆ ಸೂಚಿಸಿದೆ.
ಹೈಟೆಕ್ ಚಿಕಿತ್ಸೆಯತ್ತ ಕಾಲಿಡುತ್ತಿರುವ ಧಾರವಾಡ, ದಾವಣಗೆರೆ, ಯಾದಗಿರಿ ಜಿಲ್ಲಾಸ್ಪತ್ರೆ. ಎಮ್ ಆರ್ ಐ ಸ್ಕ್ಯಾನಿಂಗ್ ಸೇವೆ ಶೀಘ್ರದಲ್ಲಿ ಲಭ್ಯ
RELATED LATEST NEWS
Top Headlines
ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ ನಾಲ್ವರು ಭಕ್ತರ ಸಾವು. 150 ಜನರಿಗೆ ಗಾಯ.
08/01/2025
10:52 pm
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ನಾಲ್ವರು ಭಕ್ತರು ಸಾವನ್ನಪ್ಪಿದ ಘಟನೆ ನಡೆದಿದೆ. ವೈಕುಂಠ ದ್ವಾರ ದರ್ಶನ ಟಿಕೆಟ್ ಕೇಂದ್ರದ ಬಳಿ ಟೋಕನ್ ವಿತರಣೆ ವೇಳೆ ಕಾಲ್ತುಳಿತ
ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ ನಾಲ್ವರು ಭಕ್ತರ ಸಾವು. 150 ಜನರಿಗೆ ಗಾಯ.
08/01/2025
10:52 pm
6 ನಕ್ಷಲಿಯರ ಶರಣಾಗತಿ ಕರ್ನಾಟಕ ನಕ್ಸಲ್ ಮುಕ್ತ
08/01/2025
10:27 pm
ನಾಳೆ ಹುಬ್ಬಳ್ಳಿ ಧಾರವಾಡದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
08/01/2025
8:07 pm