ಧಾರವಾಡದ ಆರ್ ಎನ್ ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಾರ್ವಜನಿಕ ದ್ವಜಾರೋಹಣ ನೆರವೇರಿಸಿದರು. ನಂತರ ಸಚಿವರು ತೆರೆದ ಜೀಪನಲ್ಲಿ ತೆರಳಿ ವಿವಿಧ ದಳಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪೊಲೀಸ ಆಯುಕ್ತೆ ರೇಣುಕಾ ಸುಕುಮಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಚಿವರಿಗೆ ಸಾಥ ನೀಡಿದರು.
ಧಾರವಾಡದಲ್ಲಿ ಅದ್ದೂರಿ ಸ್ವಾತಂತ್ರೋತ್ಸವ ಸಚಿವ ಸಂತೋಷ ಲಾಡ್ ರಿಂದ ಸಾರ್ವಜನಿಕ ದ್ವಜಾರೋಹಣ
RELATED LATEST NEWS
ಮನೆಯ ಖರ್ಚಿಗೆ ಹಣ ನೀಡದ ಗಂಡನಿಗೆ ಥಳಿಸಿದ ಹೆಂಡತಿ…
09/01/2025
5:26 pm
ಹುಬ್ಬಳ್ಳಿ ಧಾರವಾಡ ಬಂದ್. ಅವಳಿ ನಗರದಲ್ಲಿ ಬೀದಿಗಿಳಿದ ಕಾಂಗ್ರೇಸ್ಸಿಗರು
09/01/2025
1:57 pm
Top Headlines
ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ
09/01/2025
10:33 pm
ಕರ್ನಾಟಕ ನಕ್ಸಲ್ ಮುಕ್ತ ರಾಜ್ಯವಾಗಿದೆ. ನಕ್ಸಲ್ ಚಟುವಟಿಕೆಯಲ್ಲಿ ಕಳೆದ ೩ ದಶಕಗಳಿಂದ ತೊಡಗಿ ಬಂದೂಕಿನ ಮೂಲಕ ಹೋರಾಟದಲ್ಲಿ ಭಾಗವಹಿಸಿದ್ದ ನಕ್ಸಲ್ ರು ಕಡೆಗೂ ಶರಣಾಗಿದ್ದಾರೆ. ಹಿಂಸೆಯಿಂದ ಅಹಿಂಸೆಯ
ನಕ್ಸಲ್ ರನ್ನು ಶರಣಾಗತಿ ಮಾಡಿಸುವಲ್ಲಿ ಧಾರವಾಡದ ಓರ್ವ ಮಹಿಳೆಯದ್ದು ಇದೆ ಪ್ರಮುಖ ಪಾತ್ರ
09/01/2025
10:33 pm
ಮನೆಯ ಖರ್ಚಿಗೆ ಹಣ ನೀಡದ ಗಂಡನಿಗೆ ಥಳಿಸಿದ ಹೆಂಡತಿ…
09/01/2025
5:26 pm
ಹುಬ್ಬಳ್ಳಿ ಧಾರವಾಡ ಬಂದ್. ಅವಳಿ ನಗರದಲ್ಲಿ ಬೀದಿಗಿಳಿದ ಕಾಂಗ್ರೇಸ್ಸಿಗರು
09/01/2025
1:57 pm
ಹುಬ್ಬಳ್ಳಿ ಸಂಪೂರ್ಣ ಬಂದ್ ಬಿಕೋ ಎನ್ನುತ್ತಿರುವ ರಸ್ತೆಗಳು
09/01/2025
9:17 am