ರಾಜ್ಯ ಬಿಜೆಪಿ ಮೇಲೆ ಸಚಿವ ಶಿವರಾಜ ತಂಗಡಗಿ ಪ್ರಹಾರ ಮುಂದುವರೆಸಿದ್ದಾರೆ. ಬಿಜೆಪಿಗೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ. ವಿಪಕ್ಷ ನಾಯಕನ ಆಯ್ಕೆಗೆ ಹಣ ಕೊಡಬೇಕೆಂದು ಬೇಡಿಕೆ ಇಡಲಾಗಿದೆ. ಮಾರುಕತೆ ನಡೆದರು ಇನ್ನು ಟೆಂಡರ್ ಪ್ರಕ್ರೀಯೆ ಮುಗಿದಿಲ್ಲ ಎಂದು ತಂಗಡಗಿ ವ್ಯಂಗ ವಾಡಿದ್ದಾರೆ. ಬಿಜೆಪಿಯಲ್ಲಿರುವ ಬಹುತೇಕರು ಡೀಲ್ ಮಾಷ್ಟರಗಳು ಎಂದು ಕರೆದಿರುವ ತಂಗಡಗಿ, ಸಿ ಎಮ್, ಮಿನಿಸ್ಟರ್ ಆಗಲು ಹಣ ನಿಗದಿ ಮಾಡಲಾಗುತ್ತದೆ, ಇದಕ್ಕೆ ಯತ್ನಾಳ ಸಾಕ್ಷಿ ಎಂದು ಬಿಜೆಪಿಯ ಕಾಲು ಎಳೆದಿದ್ದಾರೆ.
