Download Our App

Follow us

Home » ಹಬ್ಬಗಳು » ಮುಕೇಶ್ ಅಂಬಾನಿ ಮನೆಗೆ ಬಂದ ” ಜವಾನ್ ” ಗೆ ಡಿಮಾಂಡ

ಮುಕೇಶ್ ಅಂಬಾನಿ ಮನೆಗೆ ಬಂದ ” ಜವಾನ್ ” ಗೆ ಡಿಮಾಂಡ

ಪ್ರತಿ ವರ್ಷದಂತೆ ಈ ವರ್ಷವೂ   ಗಣೇಶ ಹಬ್ಬದ ಆಚರಣೆಗೆ ಮುಕೇಶ್ ಅಂಬಾನಿಯ ಮುಂಬೈನ “ಅಂಟಿಲಿಯಾ” ಮನೆಗೆ ಇಡೀ ಬಾಲಿವುಡ್ ನಟ ನಟಿಯರ ದಂಡು ಹರಿದು ಬಂದಿತ್ತು. ಅಂಬಾನಿ ಮನೆಯಲ್ಲಿನ ಗಣೇಶ ಹಬ್ಬದ ಇವತ್ತಿನ ಮೇನ್ ಅಟ್ರಾಕ್ಷನ್ ” ಜವಾನ್ “. ಶಾರುಖಖಾನ ಅಭಿನಯದ ” ಜವಾನ್ ” ಮುಕೇಶ್ ಅಂಬಾನಿ ಮನೆಗೆ ಬರುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದರು. ಮಗಳು ಹಾಗೂ ಧರ್ಮಪತ್ನಿಯ ಜೊತೆ ಬಂದ ಶಾರುಖ ಖಾನ, ಎಲ್ಲರನ್ನು ನಗುಮುಖದಿಂದಲೇ ಮಾತನಾಡಿಸಿದರು.

 

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!