ಧಾರವಾಡದ APMC ಯಲ್ಲಿ ಇಂದು ಸಹ ಕಾಯಿಪಲ್ಲೇ ದರ ಕಡಿಮೆಯಾಗಿದೆ.
ಯಾವುದರ ದರ, ಎಷ್ಟಿದೆ ಇಲ್ಲಿದೆ ನೋಡಿ.
ಈರುಳ್ಳಿ ಪ್ರತಿ ಹತ್ತು ಕೆಜಿ ಗೆ 250 ರಿಂದ 270 ರೂಪಾಯಿ
ಆಲೂಗಡ್ಡೆ ಪ್ರತಿ ಹತ್ತು ಕೆಜಿ ಗೆ 180 ರಿಂದ 200 ರೂಪಾಯಿ
ಟಮೇಟೋ ” 22 ಕೆಜಿ ಬಾಕ್ಸ್ ” ಗೆ 100 ರಿಂದ 200 ರೂಪಾಯಿ
ಹಸಿಮೆಣಸಿನಕಾಯಿ ಪ್ರತಿ ಹತ್ತು ಕೆಜಿ ಗೆ 350 ರಿಂದ 400 ರೂಪಾಯಿ
ಹಿರೇಕಾಯಿ 12 ಕೆಜಿ ಗೆ 100 ರಿಂದ 200 ರೂಪಾಯಿ
ಸೌತೆಕಾಯಿ 16 ಕೆಜಿ ಗೆ 150 ರಿಂದ 200 ರೂಪಾಯಿ
ಬೀನ್ಸ್ ಪ್ರತಿ ಹತ್ತು ಕೆಜಿ ಗೆ 350 ರಿಂದ 400 ರೂಪಾಯಿ
ವಠಾಣಿ ಪ್ರತಿ ಹತ್ತು ಕೆಜಿ ಗೆ 400 ರಿಂದ 500 ರೂಪಾಯಿ
ಕ್ಯಾಬಿಜ್ ಪ್ರತಿ ಹತ್ತು ಕೆಜಿ ಗೆ 400 ರಿಂದ 500 ರೂಪಾಯಿ
ಡೊಣ್ಣಮೆಣಸಿನಕಾಯಿ ಪ್ರತಿ ಹತ್ತು ಕೆಜಿ ಗೆ 250 ರಿಂದ 300 ರೂಪಾಯಿ
ಚವಳಿಕಾಯಿ ಪ್ರತಿ ಹತ್ತು ಕೆಜಿ ಗೆ 300 ರಿಂದ 350 ರೂಪಾಯಿ
ಸೋರೆಕಾಯಿ 10 ರೂಪಾಯಿಗೆ ಒಂದು
ಬದನಿಕಾಯಿ ಪ್ರತಿ ಹತ್ತು ಕೆಜಿ ಗೆ 200 ರಿಂದ 250 ರೂಪಾಯಿ
ಫ್ಲಾವರ್ ಒಂದು ಡಜನ್ ಗೆ 200 ರೂಪಾಯಿ
ಇನ್ನುಳಿದಂತೆ ಸೊಪ್ಪು ( ಕೋತಂಬ್ರಿ, ಮೆಂತೆ, ಸಬ್ಬಸಿಗೆ, ರಾಜಗಿರಿ, ಪುದಿನಾ, ಪಾಲಕ ) ಹತ್ತು ರೂಪಾಯಿಗೆ ಎರಡು.
ಇಂದು ಸಹ APMC ಮಾರುಕಟ್ಟೆಯಲ್ಲಿ ಕಾಯಿಪಲ್ಲೇ ದರ ಕಡಿಮೆಯಾಗಿದ್ದು ಕಂಡು ಬಂತು.
ಗಮನಕ್ಕೆ – ನಾಳೆ ಧಾರವಾಡ APMC ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇರಲ್ಲ.