ಧಾರವಾಡ ಎ ಪಿ ಎಮ್ ಸಿ ಯಲ್ಲಿ ಬರಗಾಲದ ಸಂದರ್ಭದಲ್ಲಿಯೂ ತರಕಾರಿ ಬೆಲೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಧಾರವಾಡ ಜಿಲ್ಲೆಯ ಸುತ್ತಲಿನ ಹಳ್ಳಿಗಳು ಮತ್ತು ಘಟಪ್ರಭಾದಿಂದ ಬರುವ ತರಕಾರಿ ಬೆಲೆ ಪಾತಾಳಕ್ಕೆ ಕುಸಿದಿದೆ.
ಯಾವ ಯಾವ ತರಕಾರಿ ಬೆಲೆ ಎಷ್ಟಿದೆ. ಇಲ್ಲಿದೆ ನೋಡಿ
ಈರುಳ್ಳಿ ಪ್ರತಿ 10 ಕೆಜಿ ಗೆ 250 ರಿಂದ 300 ರೂಪಾಯಿ
ಆಲೂಗಡ್ಡೆ ಪ್ರತಿ 10 ಕೆಜಿ ಗೆ 180 ರಿಂದ 200 ರೂಪಾಯಿ
ಕ್ಯಾಪ್ಸಿಕಮ್ ( ಡೊಣ್ಣಗಾಯಿ) ಪ್ರತಿ 10 ಕೆಜಿ ಗೆ 150 ರಿಂದ 200 ರೂಪಾಯಿ
ಬೆಂಡಿಕಾಯಿ ಪ್ರತಿ 10 ಕೆಜಿ ಗೆ 125 ರಿಂದ 250 ರೂಪಾಯಿ
ಟಮೇಟೋ ಪ್ರತಿ 23 ಕೆಜಿ ಬಾಕ್ಸ್ ಗೆ 100 ರಿಂದ 120 ರೂಪಾಯಿ
ಹೀರಿಕಾಯಿ ಪ್ರತಿ 16 ಕೆಜಿ ಬಾಕ್ಸ್ ಗೆ 100 ರಿಂದ 120 ರೂಪಾಯಿ
ಸೌತೆಕಾಯಿ ಪ್ರತಿ 20 ಕೆಜಿ ಬಾಕ್ಸ್ ಗೆ 120 ರಿಂದ 140 ರೂಪಾಯಿ
ವಠಾಣಿ ಪ್ರತಿ 10 ಕೆಜಿ ಗೆ 300 ರಿಂದ 500 ರೂಪಾಯಿ
ಚವಳಿಕಾಯಿ ಪ್ರತಿ 10 ಕೆಜಿ ಗೆ 300 ರಿಂದ 350 ರೂಪಾಯಿ
ಬೆಂಡಿಕಾಯಿ ಪ್ರತಿ 10 ಕೆಜಿ ಗೆ 110 ರಿಂದ 125 ರೂಪಾಯಿ
ಗಜ್ಜರಿ ಪ್ರತಿ 10 ಕೆಜಿ ಗೆ 150 ರಿಂದ 200 ರೂಪಾಯಿ
ಹಸಿಮೆಣಸಿನಕಾಯಿ ಪ್ರತಿ 10 ಕೆಜಿ ಗೆ 250 ರಿಂದ 350 ರೂಪಾಯಿ
ಕೋತಂಬ್ರಿ 50 ಕ್ಕೆ
ಮೆಂತೆ 50 ಕ್ಕೆ 5
ಸಬ್ಬಸಿಗೆ 50 ಕ್ಕೆ 5
ಗಮನಕ್ಕೆ – ಕರ್ನಾಟಕ ಫೈಲ್ಸ್ ಪ್ರತಿ ದಿನದ ತರಕಾರಿ ಬೆಲೆಯನ್ನು ಕೊಡುತ್ತಿದೆ. ಪ್ರತಿ ದಿನದ ತರಕಾರಿ ಬೆಲೆ ನೋಡಲು ಈ ಕೂಡಲೇ
karnatakafiles.com ಗೆ subscribe ಆಗಿರಿ.