ಗಣೇಶ ಮೆರವಣಿಗೆ ವೇಳೆ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದ ಮಹಿಳೆ ಹೃದಯಾಘಾತದಿಂದಾಗಿ ಸಾವನನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ರಾಯಚೂರಿನ ಜಲಾಲ್ ನಗರದಲ್ಲಿ ನಡೆದಿದೆ. ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ಡಿ ಜೆ ಸೌಂಡಿಗೆ 56 ವರ್ಷದ ಮಹಿಳೆ ಅನಂತಮ್ಮ ಎಂಬಾಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. ಅನಂತಮ್ಮ ಮನೆ ಎದುರು ಗಣೇಶ ಮೆರವಣಿಗೆ ಬಂದಾಗ ಡಿ ಜೆ ಸೌಂಡಿಗೆ ಕುಣಿಯುತ್ತಿದ್ದಳು. ಪಕ್ಕದ ಮನೆಯ ಯುವಕ ಅನಂತಮ್ಮ ಕುಣಿಯುವ ದೃಶ್ಯ ಮೊಬೈಲ್ ನಲ್ಲಿ ಸೆರೆಹಿಡಿಯುತ್ತಿದ್ದ. ಕುಸಿದು ಬಿದ್ದ ಅನಂತಮ್ಮಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಅನಂತಮ್ಮ ಕುಸಿದು ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಡಿ ಜೆ ಸೌಂಡಿಗೆ ಹೃದಯಾಘಾತ. ಮಹಿಳೆ ಸಾವು.
RELATED LATEST NEWS
ಮಾಡಿದ ಸಾಲಕ್ಕೆ ಬ್ಯಾಂಕಿನವರ ಕಿರುಕುಳ. ಬ್ಯಾಂಕಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತ
18/01/2025
8:17 pm
ದೆಹಲಿಯಲ್ಲಿ ಕೇಜ್ರಿವಾಲ್ ಕಾರಿನ ಮೇಲೆ ದಾಳಿ
18/01/2025
5:41 pm
Top Headlines
ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರಮಠ
19/01/2025
7:25 pm
ಧಾರವಾಡದಲ್ಲಿಂದು ಅಪರೂಪದ ಕಾರ್ಯಕ್ರಮವೊಂದು ನಡೆಯಿತು. ಠಾಣೆಯ ಇನ್ಸಪೆಕ್ಟರ ಮಾರ್ಗದರ್ಶನದಲ್ಲಿ ನಡೆದ ಸಮಾಜಮುಖಿ ಕಾರ್ಯಕ್ರಮ ಇದಾಗಿತ್ತು. ಓರ್ವ ಪೊಲೀಸ್ ಅಧಿಕಾರಿ ಆ ಠಾಣೆಯ ವ್ಯಾಪ್ತಿಯಲ್ಲಿ ಹೇಗೆ ಕೆಲಸ ಮಾಡಬೇಕು
ಯುವಕರನ್ನು ಸಂಘಟಿಸಿ ರಕ್ತದಾನ ಮಾಡಿಸುವ ಮೂಲಕ ಗಮನ ಸೆಳೆದ ಇನ್ಸಪೆಕ್ಟರ ಕಾಡದೇವರಮಠ
19/01/2025
7:25 pm
ಮಾಡಿದ ಸಾಲಕ್ಕೆ ಬ್ಯಾಂಕಿನವರ ಕಿರುಕುಳ. ಬ್ಯಾಂಕಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ರೈತ
18/01/2025
8:17 pm
ದೆಹಲಿಯಲ್ಲಿ ಕೇಜ್ರಿವಾಲ್ ಕಾರಿನ ಮೇಲೆ ದಾಳಿ
18/01/2025
5:41 pm
ಬೀದರನಲ್ಲಿ ATM ಹಣ ದರೋಡೆ. ಧಾರವಾಡದಲ್ಲಿ ಪೊಲೀಸ್ ಅಲರ್ಟ್
18/01/2025
5:06 pm
ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ನೇಮಕಕ್ಕೆ ಆಸಕ್ತಿ ತೋರದ ಸರ್ಕಾರ
18/01/2025
4:40 pm