ಧಾರವಾಡ ಜಿಲ್ಲೆಯ ಕಲಘಟಗಿ ಹೊರವಲಯದಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿದೆ. ಕೆ ಈ ಬಿ ಗ್ರಿಡ್ ಬಳಿ ಇರುವ ಕಬ್ಬಿನ ಹೊಲದಲ್ಲಿ ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ, ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಮಗುವಿನ ಅಳುವ ದ್ವನಿ ಕೇಳಿದ ಅಕ್ಕಪಕ್ಕದವರು ಮಗುವನ್ನು ಬಚಾವ್ ಮಾಡಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇರುವೆಗಳು ಮಗುವಿಗೆ ಕಚ್ಚಲು ಆರಂಭಿಸಿದಾಗ ಮಗು ಪತ್ತೆಯಾಗಿದೆ ಎನ್ನಲಾಗಿದೆ. ಕಲಘಟಗಿ ಪೊಲೀಸರು ಪ್ರಕರಣ ಧಾಖಲಿಸಿಕೊಂಡು, ಮಗುವನ್ನು ಶಿಶು ಪಾಲನಾ ಕೇಂದ್ರಕ್ಕೆ ರವಾನಿಸಿದ್ದಾರೆ.
ಕಲಘಟಗಿ ಬಳಿ ಕಬ್ಬಿನ ಹೊಲದಲ್ಲಿ ನವಜಾತ ಶಿಶು ಪತ್ತೆ.
RELATED LATEST NEWS
ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ
23/01/2025
4:57 pm
ಗೂಡ್ಸ್ ವಾಹನ ಪಲ್ಟಿ- 25 ಜನ ನರೇಗಾ ಕಾರ್ಮಿಕರಿಗೆ ಗಾಯ
23/01/2025
4:29 pm
Top Headlines
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm
ಕ್ಷುಲ್ಲಕ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೊಡಗೇನಹಳ್ಳಿಯಲ್ಲಿ ನಡೆದಿದೆ. ಲಾಯರ್ ಜಗದೀಶ್ ಅವರಿಗೆ ಸೇರಿದ ಕಟ್ಟಡಕ್ಕೆ ಹೋಗುವ
ಬಿಗ್ ಬಾಸ್ ಸ್ಪರ್ಧಿ, ಲಾಯರ್ ಜಗದೀಶ ಮೇಲೆ ಹಲ್ಲೆ
23/01/2025
9:19 pm
ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ಯುವ ನಾಯಕರ ಎಂಟ್ರಿ
23/01/2025
4:57 pm
ಗೂಡ್ಸ್ ವಾಹನ ಪಲ್ಟಿ- 25 ಜನ ನರೇಗಾ ಕಾರ್ಮಿಕರಿಗೆ ಗಾಯ
23/01/2025
4:29 pm
ಪ್ರಾಣಕ್ಕೆ ಕುತ್ತು ತರುತ್ತಿದೆ, ಧಾರವಾಡದ ಟೋಲ್ ನಾಕಾ ರಸ್ತೆ. ಮತ್ತೆ ಅಪಘಾತ
23/01/2025
2:40 pm