ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಹೊಸ ಅತ್ಯಾಧುನಿಕ ಬಸ್ ಗಳನ್ನು ಪರಿಚಯಿಸಿದೆ. ಸಧ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 8406 ಬಸ್ಸುಗಳಿದ್ದು, ಮತ್ತಷ್ಟು ಬಸ್ ಖರೀದಿಸಿದೆ. ಪಲ್ಲಕ್ಕಿ ಹೆಸರಿನ ಐಷಾರಾಮಿ ನಾನ್ ಏ ಸಿ ಬಸ್ಸುಗಳನ್ನು ಇಂದು ರಸ್ತೆಗಿಳಿಸಿರುವ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ, ಹೊಸ ಬಸ್ ಗಳನ್ನು ಯಾವ ಮಾರ್ಗದಲ್ಲಿ ಓಡಿಸಲಾಗುತ್ತದೆ ಅನ್ನೋದರ ಬಗ್ಗೆ ಮಾಹಿತಿ ನೀಡಿಲ್ಲ.
ಹೊಸ ಬಸ್ ಗಳ ಒಂದು ಝಲಕ್ ಇಲ್ಲಿದೆ.