ರಾಜ್ಯ ಕಾಂಗ್ರೇಸ್ ಸರ್ಕಾರದಿಂದ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ಆಯಕಟ್ಟಿನ ಸ್ಥಳ ನೀಡದೆ ನಿರ್ಲಕ್ಷ ಮಾಡಲಾಗಿದೆ ಎಂದು ಸಿಟ್ಟಿಗೆದ್ದಿರುವ ಶಾಮನೂರು ಶಿವಶಂಕರಪ್ಪನವರ ಜಿಲ್ಲೆಯಲ್ಲಿ ಲಿಂಗಾಯತ ಅಧಿಕಾರಿಗಳೆ ಹೆಚ್ಚಿಗೆ ಇದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಸಧ್ಯ ಕರ್ತವ್ಯ ನಿರ್ವಹಿಸುತ್ತಿರುವ ಲಿಂಗಾಯತ ಸಮುದಾಯ ಅಧಿಕಾರಿಗಳ ಪಟ್ಟಿ ಕರ್ನಾಟಕ ಫೈಲ್ಸ್ ಗೆ ಸಿಕ್ಕಿದೆ.
ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಇಲಾಖೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಲಿಂಗಾಯತ ಅಧಿಕಾರಿಗಳ ಪಟ್ಟಿ ಇಲ್ಲಿದೆ.
ಇದು ದಾವಣಗೆರೆ ಜಿಲ್ಲೆಯೊಂದರಲ್ಲಿ ಇರುವ ಲಿಂಗಾಯತ ಅಧಿಕಾರಿಗಳ ಪಟ್ಟಿ
1) ZP CEO – ಶರಣ ಸುರೇಶ ಹಿಟ್ನಾಳ್(IAS)
2) SP – ಉಮಾ ಪ್ರಶಾಂತ್( IPS)
3) SMART City MD – ವೀರೇಶ್ ಕುಮಾರ್(KAS Jr.Sc)
4) DHUDA Commissioner ಕೋಟೂರು ಬಸವನಗೌಡ(KAS Jr.Sc).
5) DD Food – ಸಿದ್ರಾಮ್ ಮಾರಿಹಾಳ
6) Tahsildar -ಅಶ್ವಥ್
7) DO BCM – ಶ್ರೀಮತಿ ಗಾಯತ್ರಿ,
8) DO Minority – ಮಹಾಂತೇಶ ಮಠದ
9) DHO – ಡಾ.ಶಣ್ಮುಖಪ್ಪ
10) District Surgeon ಡಾ.ನಾಗೇಂದ್ರಪ್ಪ
11) RCHO – ಡಾ.ರೇಣುಕಾರಾಧ್ಯ
12) EE PWD -ನರೇಂದ್ರ ಬಾಬು
13) EE MI – ಮಂಜುನಾಥ
14) EE KRIDL – ಶರಣ ಸುನೀಲ್
15) District Skill Development Officer – ಬಸವನಗೌಡ
16) DD Veterinory – ಚಂದ್ರಶೇಖರ ಸುಂಕದ್
17) DD Horticulture – ರಾಘವೇಂದ್ರ
18) JD Agriculture – ಶ್ರೀನಿವಾಸ ಚಿಂತಾಲ್
19) DD Agriculture – ತಿಪ್ಪೇಸ್ವಾಮಿ
20) PD Nirmithi -ರವಿ
21) SLAO Railway- ಉದಯ ಕುಂಬಾರ
22) EE BESCOM – ಪಾಟೀಲ
23) DD Textile – ಶಿವು ಕುಂಬಾರ
24) District Family Welfare Officer(FWO)
– Dr.ರುದ್ರಸ್ವಾಮಿ
25) District Leprosy Officer- ಡಾ.ಮಂಜುನಾಥ ಪಾಟೀಲ
26)Disignated Officer for food safety ( DO food) -ಡಾ.ನಾಗರಾಜ.
27) Dr. ಬಸವನಗೌಡ –Medical superintendent. ESI hopital davangere,
28) Davangere University VC- ಬಿ.ಡಿ. ಕುಂಬಾರ.
ಇಷ್ಟು ಜನ ಲಿಂಗಾಯತ ಅಧಿಕಾರಿಗಳು ದಾವಣಗೆರೆ ಜಿಲ್ಲೆಯಲ್ಲಿದ್ದಾರೆ ಎಂದು ಗೊತ್ತಾಗಿದೆ.