ಧಾರವಾಡ apmc ಯಲ್ಲಿ ಇವತ್ತಿನ ಕಾಯಿಪಲ್ಲೇ ದರ ಈ ರೀತಿ ಇದೆ.
ಈರುಳ್ಳಿ ಪ್ರತಿ ಕೆಜಿ ಗೆ 57 ರಿಂದ 60 ರೂಪಾಯಿ
ಟಮೇಟೋ 25 ಕೆಜಿ ಬಾಕ್ಸ್ ಗೆ 300 ರೂಪಾಯಿ
ಆಲೂಗಡ್ಡೆ ಪ್ರತಿ ಕೆಜಿ ಗೆ 18 ರೂಪಾಯಿ
ಚವಳಿಕಾಯಿ ಪ್ರತಿ ಕೆಜಿ ಗೆ 40 ರೂಪಾಯಿ
ಬೀನ್ಸ್ ಪ್ರತಿ ಕೆಜಿ ಗೆ 60 ರೂಪಾಯಿ
ವಠಾಣಿ ಪ್ರತಿ ಕೆಜಿ ಗೆ 100 ರೂಪಾಯಿ
ಕ್ಯಾಪ್ಸಿಕಮ್ ಪ್ರತಿ ಕೆಜಿ ಗೆ 40 ರೂಪಾಯಿ
ಹಾಗಲಕಾಯಿ ಪ್ರತಿ ಕೆಜಿ ಗೆ 30 ರೂಪಾಯಿ
ಕ್ಯಾಬೀಜ 30 ರೂಪಾಯಿಗೆ 5
ಗೆಣಸು ಪ್ರತಿ ಕೆಜಿ ಗೆ 20 ರೂಪಾಯಿ
ಗಜ್ಜರಿ ಪ್ರತಿ ಕೆಜಿ ಗೆ 40 ರೂಪಾಯಿ
ಬದನೆಕಾಯಿ ಪ್ರತಿ ಬಾಕ್ಸ್ ಗೆ ನೂರು ರೂಪಾಯಿ
ಹಿರೇಕಾಯಿ ಪ್ರತಿ ಬಾಕ್ಸ್ ಗೆ 300 ರೂಪಾಯಿ
ಕೊತಂಬರಿ 30 ರೂಪಾಯಿಗೆ 5
ಪುದಿನಾ 30 ರೂಪಾಯಿಗೆ 5