ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಹವಾ ನಿಯಂತ್ರಿತ BRTS ಸೇವೆಗೆ ಮತ್ತೆ ನೂರು ಹೊಸ ಬಸ್ ಸೇರ್ಪಡೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ನೂರು ಬಸ್ ಖರೀದಿಗೆ 45 ಕೋಟಿ ವ್ಯಯಿಸುವದಾಗಿ ತೀರ್ಮಾನ ಕೈಗೊಂಡಿದೆ.
ಅವೈಜ್ಞಾನಿಕವಾಗಿ BBTS ಯೋಜನೆ ಮಾಡಲಾಗಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುವ ಹೊತ್ತಿನಲ್ಲಿಯೇ ಸರ್ಕಾರ BRTS ಯೋಜನೆಗೆ ಮತ್ತಷ್ಟು ಶಕ್ತಿ ತುಂಬಿದೆ.
