Download Our App

Follow us

Home » ಭಾರತ » ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಮತ್ತೊಂದು ಐತಿಹಾಸಿಕ ಪಾದಯಾತ್ರೆಗೆ ಅಣಿಯಾದ ರಾಹುಲ್ ಗಾಂಧಿ. ಈ ಸಲ ಮಣಿಪುರ ಟು ಮುಂಬೈ

ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ಭಾರತ ಜೋಡೋ ಯಾತ್ರೆ ನಡೆಸಿ ಗಮನ ಸೆಳೆದಿದ್ದ ರಾಹುಲ್ ಗಾಂಧಿ ಇದೀಗ ಮತ್ತೊಂದು ಯಾತ್ರೆಗೆ ಅಣಿಯಾಗಿದ್ದಾರೆ.

ಭಾರತ ನ್ಯಾಯ ಯಾತ್ರಾ ಎಂಬ ಘೋಷ ವ್ಯಾಕ್ಯ ಇಟ್ಟುಕೊಂಡು ರಾಹುಲ್ ಗಾಂಧಿ ಈ ಸಲ ಮಣಿಪುರ ಟು ಮುಂಬೈ ಯಾತ್ರೆ ಕೈಗೊಳ್ಳಳಿದ್ದಾರೆ. ಈ ಭಾರತ ನ್ಯಾಯ ಯಾತ್ರೆ ಮಣಿಪುರದಿಂದ ಜನೇವರಿ 14 ರಿಂದ ಆರಂಭಗೊಂಡು ಮಾರ್ಚ 20 ಕ್ಕೆ ಮುಂಬೈ ತಲುಪಲಿದೆ. 14 ರಾಜ್ಯಗಳಲ್ಲಿ ಹಾಯ್ದು ಹೋಗುವ ಈ ಯಾತ್ರೆ 85 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಒಟ್ಟು 6200 ಕಿಲೋಮೀಟರ್ ಸಂಚರಿಸಲಿರುವ ಈ ಪಾದಯಾತ್ರೆ ಕಾಂಗ್ರೇಸ್ಸಿಗರಲ್ಲಿ ಹೊಸ ಹುರುಪು ತರಲಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!