ರಾಹುಲ್ ಗಾಂಧಿ ಒಬ್ಬ ವೇಟರ ತರ ಕಾಣಿಸುತ್ತಾರೆ. ಇವರು ಒಬ್ಬ ಭಾರತಿಯನಾ? ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದ್ದ ಬಿಜೆಪಿಯ ಸುಬ್ರಮಣ್ಯಮಸ್ವಾಮಿಗೆ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆ ತೆಗೆದುಕೊಳ್ಳಲಾಗಿದೆ.
ಒಬ್ಬ ಚಾಯ್‌ವಾಲಾ ದೇಶವನ್ನು ನಡೆಸಬಲ್ಲನಾದರೆ, ಮಾಣಿ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲ ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.
https://x.com/Swamy39/status/1795787636633743448