ಕೌದಿ ಶಾಸ್ತ್ರ ನೋಡಿದಾಗ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿನೋದ ಅಸೂಟಿ ಗೆಲ್ತಾರೆ ಅನ್ನೋದು ಹೇಳಿದೆ ಎಂದು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ಬಿಟ್ಟಿದ್ದಾನೆ.
ಅಲ್ಲದೆ ದೇವಸ್ಥಾನದ ಆವರಣದಲ್ಲಿರುವ ಬ್ರಹದಾಕಾರದ ಕಲ್ಲಿನ ದುಂಡಿ ಎತ್ತುವ ಮೂಲಕ ವಿನೋದ ಅಸೂಟಿ ಗೆಲ್ತಾರೆ ಎಂದು ಆ ವ್ಯಕ್ತಿ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.