CNG ಕಿಟ್ ಹೊಂದಿದ ಕಾರಿಗೆ ಏಕಾಏಕಿ ಬೆಂಕಿ ಹತ್ತಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸಜೀವ ದಹನ ಹೊಂದಿದ ಘಟನೆ ಉತ್ತರ ಪ್ರದೇಶದ ಮೀರತನಲ್ಲಿ ಸಂಭವಿಸಿದೆ.
ದೆಹಲಿಯಿಂದ ಹರಿದ್ವಾರಕ್ಕೆ ಹೋಗುತ್ತಿದ್ದ ಸಿಎನ್‌ಜಿ ಕಿಟ್ ಹೊಂದಿದ ಸ್ಯಾಂಟ್ರೋ ಕಾರು ಸಂಪೂರ್ಣ ಕರಕಲಾಗಿದೆ. ಬೆಂಕಿ ಹೊತ್ತಿಕೊಂಡು 4 ಮಂದಿ ಸಜೀವ ದಹನಗೊಂಡಿದ್ದಾರೆ.