ಎಬಿಪಿ, ಆಕ್ಸಿಸ್ ಮೈ ಇಂಡಿಯಾ, ಟುಡೇ ನ್ಯೂಸ್, ಆಜ್ ತಕ್ ಸೇರಿದಂತೆ ದೊಡ್ಡ ದೊಡ್ಡ ಸಂಸ್ಥೆಗಳು ಹಾಗೂ ದೃಶ್ಯ ಮಾಧ್ಯಮಗಳು ನಾಚುವಂತೆ ಹಾವೇರಿ ಜಿಲ್ಲೆಯಲ್ಲಿ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರೊಬ್ಬರು ತಮ್ಮ ಸಮೀಕ್ಷೆ ಪ್ರಕಟ ಮಾಡಿದ್ದಾರೆ.
ಹೊಳಲಪ್ಪ ಪೂಜಾರ ಎಂಬ ಹೆಸರಿನ graa ಪಂಚಾಯತ ಮಾಜಿ ಅಧ್ಯಕ್ಷನ ಸಮೀಕ್ಷೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಅಷ್ಟಕ್ಕೂ ಯಾವ ಯಾವ ಕ್ಷೇತ್ರದಲ್ಲಿ ಯಾರು ಗೆಲ್ತಾರೆ ಅನ್ನೋದನ್ನ ಹೇಳಿದ್ದು, ವಿವರ ಇಂತಿದೆ.