ಮುಂಗಾರು ಅಬ್ಬರ ಜೋರಾಗುತ್ತಿದ್ದರೆ, ಇತ್ತ ಧಾರವಾಡದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕೆಂಪು ಸುಂದರಿ ಟಮೆಟೋ ಧಾಖಲೆ ದರಕ್ಕೆ ಮಾರಾಟವಾಗುತ್ತಿದೆ
ಟಮೆಟೋ ಪ್ರತಿ ಕೆಜಿಗೆ 55 ರೂಪಾಯಿ
ಉಳ್ಳಾಗಡ್ಡಿ ಪ್ರತಿ ಕೆ ಜಿ ಗೆ 32 ರೂಪಾಯಿ
ಹಿರೇಕಾಯಿ ಪ್ರತಿ ಕೆಜಿಗೆ 30 ರೂಪಾಯಿ
ಆಲೂಗಡ್ಡೆ ಪ್ರತಿ ಕೆಜಿಗೆ 25 ರೂಪಾಯಿ
ಹಸಿಮೆಣಸಿನಕಾಯಿ ಪ್ರತಿ ಕೆಜಿಗೆ 70 ರೂಪಾಯಿ
ಚವಳಿಕಾಯಿ ಪ್ರತಿ ಕೆಜಿಗೆ 30 ರೂಪಾಯಿ
ಬದ್ನಿಕಾಯಿ ಪ್ರತಿ ಕೆಜಿಗೆ 20 ರೂಪಾಯಿ
ಕ್ಯಾಬೀಜ ಎರಡಕ್ಕೆ 50 ರೂಪಾಯಿ
ಕ್ಯಾಪ್ಸಿಕಮ್ ಪ್ರತಿ ಕೆಜಿಗೆ 45 ರೂಪಾಯಿ
ಕೋತಂಬ್ರಿ ಒಂದಕ್ಕೆ 25 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.