ನರೇಂದ್ರ ಮೋದಿ, ಮೂರನೇ ಬಾರಿ ಪ್ರಧಾನಿ ಹುದ್ದೆ ಅಲಂಕರಿಸುತ್ತಿದ್ದಂತೆ ಧಾರವಾಡದಲ್ಲಿ ಸಂಭ್ರಮ ಮನೆ ಮಾಡಿತ್ತು. ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಪಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂತೋಷ ದೇವರಡ್ಡಿಯವರ, ನಾರಾಯಣ ಚಳಗೇರಿ, ಪ್ರಭು ಹಿರೇಮಠ, ಸಿದ್ದು ಹೊಳೆಯನ್ನವರ, ಬಸವರಾಜ ಕಿತ್ತುರ, ವೈಷ್ಣವಿ ಜೋಷಿ, ಬಸಪ್ಪ ಬಡಿಗೇರ, ದರ್ಶನ ರಕ್ಕಸಗಿ, ಸುಧಿರ ತಾತೋಡೆ, ಸೋಮು ಮಳಗಿ, ಮಂಜುನಾಥ ಶೆಟ್ಟಿ, ಲೇಬೋ ಸರ್, ದೇವೇಂದ್ರ ಜಾಧವ ಸೇರಿದಂತೆ ಹಲವರು ಉಪಸ್ಥಿತರಿದ್ದರು.