ನಿಯಮಿತ ವ್ಯಾಯಾಮ ಅನೇಕ ಮನುಷ್ಯನನ್ನು ಆರೋಗ್ಯವಂತನನ್ನಾಗಿ ಇಡುತ್ತದೆ. ಅದಕ್ಕೆನೇ ಭಾರತ ಯೋಗ ಎಂಬುದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು.
ಇಲ್ಲೊಬ್ಬ ಯುವಕ ಕೈ, ಕಾಲು, ಮೈ ಬಗ್ಗಿಸಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅದಕ್ಕೆ ತಮಾಷೆಗೆ ಹೇಳಿದ್ದು,
ಹೊಟ್ಟೆ ನೋವು, ಸೊಂಟ ನೋವು, ಬೆನ್ನು ನೋವು, ಕಾಲು ನೋವು, ಅಜೀರ್ಣ ದ ತೊಂದರೆ ಇತ್ಯಾದಿಗಳಿಗೆ, ಔಷಧ ರಹಿತ ಒಂದೇ ಒಂದು ಸರಳ ವ್ಯಾಯಾಮ. ಅದನ್ನು ನೀವೂ ಮಾಡಬಹುದು ಅಂತ.