ಸೊಳ್ಳೆ ಹರಡುವ ಖಾಯಿಲೆಗಳಿಗಿಂತ ಬಿಜೆಪಿಯ ಸುಳ್ಳುಗಳು ಹೆಚ್ಚು ಅಪಾಯಕಾರಿಯಾಗಿದೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ ತಿಳಿಸಿದ್ದಾರೆ.
ಬಿಜೆಪಿಯವರ ಸುಳ್ಳುಗಳು ವೇಗವಾಗಿ ಹರಡುತ್ತವೆ. ಅವು ಸೊಳ್ಳೆಗಳಿಂತಲೂ ಹೆಚ್ಚು ಅಪಾಯವುಂಟು ಮಾಡುತ್ತವೆ ಎಂದು ಹೇಳುವದರ ಮೂಲಕ ಬಿಜೆಪಿ ಮುಖಂಡರ ಕಾಲು ಎಳೆದಿದ್ದಾರೆ.
ಸೊಳ್ಳೆ ನಿಯಂತ್ರಣಕ್ಕೂ ಮುನ್ನ ಆದ್ದರಿಂದ ಬಿಜೆಪಿಯವರ ಸುಳ್ಳುಗಳನ್ನು ನಿಯಂತ್ರಿಸಬೇಕಿದೆ ಎಂದು ದಿನೇಶ ಗುಂಡೂರಾವ ಹೇಳಿದ್ದಾರೆ.
