ಉತ್ತರಾಖಂಡದಲ್ಲಿ ಪ್ರಕೃತಿ ಮುನಿಸಿಕೊಂಡಿದೆ. ಉತ್ತರಾಖಂಡದಲ್ಲಿರುವ ಜೋಷಿ ಮಠದ ಬಳಿ ಎದೆ ಜಲ್ಲೆನಿಸುವ ಘಟನೆ ನಡೆದಿದೆ.
ಉತ್ತರಾಖಂಡದ ಜೋಶಿಮಠದ ಬಳಿ ಇಂದು ಭೂಕುಸಿತವಾಗಿದ್ದು, ಭಕ್ತರು ದೃಶ್ಯವನ್ನು ಸೆರೆಹಿಡಿದಿದ್ದಾರೆ. ಭೂ ಕುಸಿತದ ಮುನ್ನೇಚ್ಚರಿಕೆ ಸಿಗುತ್ತಿದ್ದಂತೆ ಅಲ್ಲಿನ ಸ್ಥಳೀಯ ಆಡಳಿತ ಸಂಚಾರ ನಿಷೇಧ ಮಾಡಿದ್ದರಿಂದ ದೊಡ್ಡ ಅವಘಡ ತಪ್ಪಿದೆ.