ಹಿರಿಯ ಕಾಂಗ್ರೇಸ್ ಮುಖಂಡ, ರವಿ ಮಾಳಗೇರ ಅವರನ್ನು ರಾಜ್ಯಪಾಲರು ಧಾರವಾಡದ ಕೃಷಿ ವಿಶ್ವ ವಿಧ್ಯಾಲಯಕ್ಕೆ ಸಿಂಡಿಕೇಟ್ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ.
ಕಳೆದ ಬಾರಿ ಧಾರವಾಡದ ಕರ್ನಾಟಕ ವಿ ವಿ ಸಿಂಡಿಕೇಟ ಸದಸ್ಯರಾಗಿದ್ದ ರವಿ ಮಾಳಗೇರ, ಕರ್ನಾಟಕ ವಿ ವಿ ಯಲ್ಲಿ ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸಿ ಹೆಸರು ಮಾಡಿದ್ದರು.
ಮೂಲತ ರಾಣೇಬೆನ್ನೂರನವರಾದ ರವಿ, ಕೃಷಿ ವ್ಯವಸಾಯದಲ್ಲಿಯೂ ಸಾಧನೆ ಮಾಡಿದ್ದಾರೆ.