Download Our App

Follow us

Home » ಕರ್ನಾಟಕ » ಕೆ ಎಮ್ ಎಫ್ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿಯವರಿಗೆ ಸನ್ಮಾನ

ಕೆ ಎಮ್ ಎಫ್ ನಿರ್ದೇಶಕರಾದ ಶಿವಲೀಲಾ ಕುಲಕರ್ಣಿಯವರಿಗೆ ಸನ್ಮಾನ

ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಸರ್ಕಾರದಿಂದ ನಾಮನಿರ್ದೇಶಕರಾಗಿ ಆಯ್ಕೆಯಾದ ಶಿವಲೀಲಾ ಕುಲಕರ್ಣಿಯವರಿಗೆ ಪಂಚಸೇನಾ ಜಿಲ್ಲಾ ಅಧ್ಯಕ್ಷ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಪಂಚಸೇನಾ ಪಂಚಮಸಾಲಿ ಮಹಿಳಾ ಜಿಲ್ಲಾ ಘಟಕ ಅಧ್ಯಕ್ಷರಾದ ರೂಪಾ ಕೆಂಗನೂರ, ವೀಣಾ ಗೌಡಪ್ಪನವರ, ಜಿಲ್ಲಾ ಗೌರವಧ್ಯಕ್ಷರಾದ ಶಿವಾನಂದ ಸೊರೇಬಾನ, ಉಪಾಧ್ಯಕ್ಷರಾದ ಚಂದ್ರಗೌಡ ಪಾಟೀಲ, ಪ್ರಶಾಂತ ಎನಣಿಗಿ, ಲೋಕಚಂದ್ರ ಕಿಲ್ಲೇಧಾರ, ತಾಲೂಕು ಉಪಾಧ್ಯಕ್ಷರಾದ ಮೃಲಾರಗೌಡ ಪಾಟೀಲ ಧಾರವಾಡ ಶಹರ ಘಟಕದ ಅಧ್ಯಕ್ಷರಾದ ಮನೋಜ ಕಡಪಟ್ಟಿ, ರಾಜು ಸವದತ್ತಿ, ಈರಣ್ಣಾ ಬಳೇಗೇರ, ರವಿ ಪಾಟೀಲ, ಪ್ರದೀಪ ನವಲಗುಂದ, ರವಿ ಅಕ್ಕಿ, ಚನ್ನಬಸಪ್ಪ ಹಲಕರರ್ಣಿ, ನಿಂಗನಗೌಡ ಪಾಟೀಲ, ರುದ್ರಗೌಡರ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

 

 

Karnataka Files
Author: Karnataka Files

Leave a Comment

RELATED LATEST NEWS

error: Content is protected !!