Download Our App

Follow us

Home » ಆರೋಗ್ಯ » ತಂದೆ ತಾಯಿ / ಅತ್ತೆ, ಮಾವನ ಜೊತೆ ಕಾಲ ಕಳೆಯಲು ನೌಕರರಿಗೆ ಎರಡು ದಿನ ಸರ್ಕಾರಿ ರಜೆ

ತಂದೆ ತಾಯಿ / ಅತ್ತೆ, ಮಾವನ ಜೊತೆ ಕಾಲ ಕಳೆಯಲು ನೌಕರರಿಗೆ ಎರಡು ದಿನ ಸರ್ಕಾರಿ ರಜೆ

ನೌಕರರಿಗೆ ಕೆಲಸದಲ್ಲಿ ಮತ್ತಷ್ಟು ಹುರುಪು ತುಂಬಲು ಅಸ್ಸಾಂ ಸರ್ಕಾರ, ತನ್ನ ನೌಕರರಿಗೆ ಎರಡು ಸರ್ಕಾರಿ ರಜೆ ಘೋಷಣೆ ಮಾಡಿದೆ. 

ತಂದೆ ತಾಯಿ / ಅತ್ತೆ ಮಾವನ ಜೊತೆ ಕಾಲ ಕಳೆಯಲು ನವೆಂಬರ್ 6 ರಿಂದ 8 ರ ವರೆಗೆ ಸರ್ಕಾರಿ ರಜೆ ನೀಡಲಾಗಿದೆ. ಎರಡು ದಿನಗಳ ಕಾಲ ನೀಡಲಿರುವ ರಜೆಯನ್ನು ಯಾವ ಕಾರಣಕ್ಕೆ ಕೊಟ್ಟಿದೆಯೋ ಅದೇ ಕಾರಣಕ್ಕೆ ಬಳಸಿಕೊಳ್ಳಬೇಕು ಎಂದು ಷರತ್ತು ವಿಧಿಸಲಾಗಿದೆ. 

ವಯಸ್ಸಾದ ತಂದೆ ತಾಯಿ ಮತ್ತು ಅತ್ತೆ ಮಾವನನ್ನು ಅಕ್ಕರೆಯಿಂದ ನೋಡಿಕೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ವಿಶೇಷ ರಜೆ ನೀಡಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!