ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಹವಾನಿಯಂತ್ರಿತ BRTS ಬಸ್ಸುಗಳಲ್ಲಿ ಆರೋಗ್ಯ ಸಮಸ್ಯೆ ಇದ್ದವರಿಗೆ ಪ್ರಯಾಣಿಸಲು ತೊಂದರೆಯಾಗುತ್ತಿದೆ.
ಹೆಸರಿಗೆ ಹವಾನಿಯಂತ್ರಿತ ಬಸ್ಸು ಎಂದು ಹೇಳಲಾಗಿದ್ದರು. ಬಸ್ಸಿನಲ್ಲಿ AC ಕಡಿಮೆ ಇರೋ ಕಾರಣ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಕೆಲವು ಬಸ್ಸುಗಳು ಪ್ರಯಾಣದ ಸಂದರ್ಭದಲ್ಲಿ ರಸ್ತೆ ಮಧ್ಯೆ ನಿಂತು ಹೋಗುತ್ತಿರುವದು ಸರ್ವೇ ಸಾಮಾನ್ಯವಾಗಿದೆ. ಉತ್ತಮ ಗುಣಮಟ್ಟದ ಸಾರಿಗೆ ಸೇವೆ ಎಂದು ಹೆಸರಾಗಿರುವ BRTS ಕಂಪನಿಗೆ ಬೇರೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ರಾಷ್ಟ್ರ ಪ್ರಶಸ್ತಿ ಪಡೆದಿರುವ BRTS ಸಂಸ್ಥೆ ಸ್ವಲ್ಪ ಬಸ್ಸಿನ ಕಡೆಗೆ ಗಮನ ಕೊಟ್ಟರೆ ಒಳ್ಳೆಯದು.
