Download Our App

Follow us

Home » ಎಮ್ಮೆ » ಎಮ್ಮೆ ಖರೀದಿ ಮಾಡಬೇಕೇನ್ರಿ !ಸರ್ಕಾರ ಸಹಾಯಧನ ಕೊಡತೈತಿ

ಎಮ್ಮೆ ಖರೀದಿ ಮಾಡಬೇಕೇನ್ರಿ !ಸರ್ಕಾರ ಸಹಾಯಧನ ಕೊಡತೈತಿ

ರಾಜ್ಯ ಸರ್ಕಾರ ಹೈನುಗಾರಿಕೆ ಪ್ರೋತ್ಸಾಹಿಸಲು ಹಸು ಹಾಗೂ ಎಮ್ಮೆ ಖರೀದಿ ಮಾಡುವ ರೈತ ಮಹಿಳೆಯರಿಗೆ ಶೇಖಡಾ 6 ರ ಬಡ್ಡಿ ದರದಲ್ಲಿ ಸಹಾಯಧನ ನೀಡಲು ತೀರ್ಮಾನಿಸಿದೆ.

ಹೆಚ್ಚಿನ ಮಾಹಿತಿ ಪಡೆಯಲು ಧಾರವಾಡದ ಪಶುವೈದ್ಯಕೀಯ ಸೇವಾ ಇಲಾಖೆ ದೂರವಾಣಿ ನಂಬರನ್ನು ಕೊಟ್ಟಿದೆ. 0836-2447678 ಹಾಗೂ 0836-2971341 ನಂಬರಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ವಕ್ಫ್ ಮಸೂದೆ ಅಂಗಿಕಾರ : ವೆಲ್ಫೇರ್ ಪಾರ್ಟಿ ತೀವ್ರ ವಿರೋಧ, ರಾಷ್ಟ್ರ ವ್ಯಾಪಿ ಅಭಿಯಾನಕ್ಕೆ ಸಜ್ಜು

ಸಂಸತ್ ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗಿಕಾರವಾಗಿದ್ದು ಈ ಕಾನೂನು ಸಂವಿಧಾನ ವಿರೋಧಿ ಹಾಗೂ ಸಂವಿಧಾನ ಕೊಟ್ಟಿರುವ ಧಾರ್ಮಿಕ ಸ್ವಾತಂತ್ರದಲ್ಲಿ ಹಸ್ತಕ್ಷೇಪ ವಾಗಿದೆ ಎಂದು ವೆಲ್ಫೇರ್ ಪಾರ್ಟಿ

Live Cricket

error: Content is protected !!