ದೇಶದ ಪ್ರಸಿದ್ಧ ಸುದ್ದಿ ಮಾಧ್ಯಮ ಸಂಸ್ಥೆಯ ಸಂಸ್ಥೆಯ ಕ್ಯಾಮರಾ ಮ್ಯಾನ ಅರ್ಬಾಜ್ ಖಾನ್ ಪಠಾಣ ಡೆಂಗ್ಯೂ ರೋಗಿಗೆ ರಕ್ತದಾನ ಮಾಡಿದ್ದಾರೆ.
ಸತತವಾಗಿ 8 ನೇ ಬಾರಿಗೆ ಅರ್ಬಾಜಖಾನ್ ರಕ್ತದಾನ ಮಾಡಿದ್ದಾರೆ. O ನೆಗೆಟಿವ್ ರಕ್ತ ಹೊಂದಿದ ಅರ್ಬಾಜ್, ರಕ್ತ ಕೊರತೆಯಿಂದ ಬಳಲುವವರಿಗೆ ಸ್ವಂತ ಹಣ ಖರ್ಚು ಮಾಡಿಕೊಂಡು ಹೋಗಿ ರಕ್ತದಾನ ಮಾಡಿ ಬರುತ್ತಿದ್ದಾರೆ.
ಡೆಂಗ್ಯೂ ರೋಗಿಗಳಿಗೆ ರಕ್ತದಾನ ( ಬಿಳಿ ರಕ್ತ ಕಣಗಳು ) ಮಾಡಿದವರು ಯಾರಾದರೂ ಇದ್ದರೆ 8861478786 ಈ ನಂಬರಿಗೆ ಫೋಟೋ ಮತ್ತು ಮಾಹಿತಿ ಕಳಿಸಿದರೆ ಅವರ ಸುದ್ದಿಯನ್ನು ಕರ್ನಾಟಕ ಫೈಲ್ಸ್ ನಲ್ಲಿ ಪ್ರಸಾರ ಮಾಡಲಾಗುವದು.