ಉತ್ತರ ಕರ್ನಾಟಕ ಹಲವು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮನೆಯಲ್ಲಿ ಮಹಿಳೆಯರ ಕಾರ್ಯಕ್ರಮ ಹೇಳುವಾಗ ಗಂಡನ ಹೆಸರು ಹೇಳವಾ ಅಂತಾರೆ. ಹೀಗೆ ವಡಪಿಟ್ಟು ಹೇಳುವ ಅದೆಷ್ಟೋ ಹೆಣ್ಮಕ್ಕಳು ನಮ್ಮ ಉತ್ತರ ಕರ್ನಾಟಕದಲ್ಲಿ ಸಿಗುತ್ತಾರೆ.
ಹೀಗೆ ಹುಬ್ಬಳ್ಳಿ ಮೂಲದ ಹೆಣ್ಮಗಳು ವಡಪ ಇಟ್ಟು ತನ್ನ ಗಂಡನನ್ನು ಹೇಗೆ ಬಣ್ಣಿಸಿದ್ದಾಳೆ ನೀವೆ ನೋಡಿ.
