ರಾಜ್ಯ ಸರ್ಕಾರದ ಧಾರವಾಡ ರಂಗಾಯಣಕ್ಕೆ ನಿರ್ದೇಶಕರನ್ನಾಗಿ “ಕಲಿಯುಗದ ಕುಡುಕ ” ಖ್ಯಾತಿಯ ರಾಜು ತಾಳಿಕೋಟೆಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಜು ತಾಳಿಕೋಟೆ ಹಲವು ಮೂಲತ ರಂಗಭೂಮಿಯಿಂದ ಬೆಳೆದು ಬಂದಿದ್ದಾರೆ. ಅಲ್ಲದೆ ಹಲವು ಸಿನೆಮಾಗಳಿಗೆ ಬಣ್ಣ ಹಚ್ಚಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿಯವರು ರಾಜ್ಯದ 6 ರಂಗಾಯಣಗಳಿಗೆ ನಿರ್ದೇಶಕರುಗಳನ್ನು ನೇಮಕ ಮಾಡಿದ್ದಾರೆ.
