Download Our App

Follow us

Home » ಆರೋಗ್ಯ » ಎಣ್ಣೆ ಪ್ರಿಯರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಹುಲಿ. ಇದು “ಬೆಲ್ಲದ ರಮ್”

ಎಣ್ಣೆ ಪ್ರಿಯರಿಗಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಹುಲಿ. ಇದು “ಬೆಲ್ಲದ ರಮ್”

ಎಣ್ಣೆ ಹೊಡೆದರೆ ಸಾಕು ಹುಲಿ ಅಂತ ಆಡ್ತಾರೆ ಅನ್ನೋದು ತಮಾಷೆಯ ಮಾತು. ಆ ಹೆಸರಿಗೆ ತಕ್ಕಂತೆ “ಹುಲಿ ” ಹೆಸರಿನ ಬೆಲ್ಲದಿಂದ ಮಾಡಿದ “ರಮ್” ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 

ನಂಜನಗೂಡಿನಲ್ಲಿ ತಯಾರಾಗಿರುವ ಈ ಬೆಲ್ಲದ “ರಮ್ ” ಗೆ “ಹುಲಿ” ಎಂದು ಹೆಸರಿಡಲಾಗಿದೆ. ಸತತ 8 ವರ್ಷಗಳ ಕಾಲ ಅನ್ವೇಷಣೆ ಮಾಡಿ, ಇದೀಗ ಹುಲಿ ರಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. 

ಇದು ಭಾರತದ ಮೊದಲ ಬೆಲ್ಲದ ರಮ್ ಆಗಿದ್ದು, ಇದರ ಬೆಲೆ ನೋಡಿದರೆ, ‘ಇದು ಬಡವರು ಕುಡಿಯೋ ಹಾಗಿಲ್ಲ.

750ml ನ ಒಂದು ಬಾಟಲಿಯ ಬೆಲೆ 630 ರೂಪಾಯಿ ನಿಗದಿ ಮಾಡಲಾಗಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ವ್ಯಾಪಾರಿಗಳ ಮಾರ್ಜಿನ್ ಅನ್ನು ಸೇರಿಸಿದರೆ ಅದರ ಬೆಲೆ, 2,800 ರೂಪಾಯಿ ಆಗಲಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!