ಸಾಮಾನ್ಯವಾಗಿ ಶವವನ್ನು ಹೂಳುವ ಅಥವಾ ಕಿಚ್ಚ ಕೊಡುವ ಸಂಪ್ರದಾಯ ಸರ್ವೆ ಸಾಮಾನ್ಯ. 3×6 ರ ಅಳತೆಯ ಗುಂಡಿ ತೋಡಿ ಶವವನ್ನು ಹೂಳಲಾಗುತ್ತದೆ.
ಆದರೆ ದಕ್ಷಿಣ ಆಫ್ರಿಕಾದ ಬುಡಕಟ್ಟು ಸಮುದಾಯದಲ್ಲಿ ವಿಚಿತ್ರ ಪದ್ಧತಿ ಆಚರಣೆಯಲ್ಲಿದೆ.
ಇಲ್ಲಿ ಶವಗಳನ್ನು ಕೊಳವೆ ಆಕಾರದ 20 ಅಡಿ ರಂದ್ರ ತೋಡಿ ಅದರಲ್ಲಿ ಕಾಲು ಕೆಳಗೆ ಉದ್ದನೆಯ ರಂದ್ರ ಮಾಡಿ ಶವಗಳನ್ನು ಹೂಳುತ್ತಾರೆ.