ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸತತವಾಗಿ ಕರ್ತವ್ಯ ನಿರ್ವಹಿಸಿ ಬಂದ ನಿಸಾರ ಅಹ್ಮದರಿಗೆ ತವರು ನೆಲ ಲಕ್ಷ್ಮೇಶ್ವರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಲಕ್ಷ್ಮೇಶ್ವರದ ಹೆಮ್ಮೆಯ ಪುತ್ರ ನಿಸಾರ ಅಹ್ಮದ್ ಹೊಸಮನಿ ಭಾರತೀಯ ಸೇನೆಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗಿ ತವರಿಗೆ ಮರಳಿದರು.
ನೆಚ್ಚಿನ ಪುತ್ರನಿಗೆ ರಾಷ್ಟ್ರದ್ವಜ ನೀಡಿ ಬರಮಾಡಿಕೊಂಡ ಲಕ್ಷ್ಮೇಶ್ವರದ ಜನ ನಗರದಲ್ಲಿ ಮೆರವಣಿಗೆ ನಡೆಸಿದರು.ನೆರೆದ ಜನ ನಿಸಾರ ಅಹ್ಮದರ ಮೇಲೆ ಪುಷ್ಪಾರ್ಚನೆ ಮಾಡಿದರು.
