ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿರುವ ಹುಬ್ಬಳ್ಳಿಯ ಹಿರಿಯ ಪತ್ರಕರ್ತ ಜೆ ಅಬ್ಬಾಸ ಮುಲ್ಲಾ ಇವರಿಗೆ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ತಯ್ಯಬ ಕುನ್ನಿಭಾವಿ, ಗದಗ ಬೆಟಗೇರಿ ನಗರಸಭೆಯ ಉಪನಾಯಕ ಬರಕತ ಅಲಿ ಮುಲ್ಲಾ ಉಪಸ್ಥಿತರಿದ್ದರು.
