ದಸರಾ ಹಬ್ಬದ ಸಡಗರದಲ್ಲಿದ್ದವರಿಗೆ ಕಾಯಿಪಲ್ಲೇ ದರ ಶಾಕ್ ಕೊಟ್ಟಿದೆ. ಧಾರವಾಡದ ಎಪಿಎಂಸಿ ಯಲ್ಲಿ ಇಂದಿನ ಕಾಯಿಪಲ್ಲೇ ದರ ಈ ರೀತಿ ಇದೆ.
10 ಕೆಜಿ ಈರುಳ್ಳಿ 400 ರಿಂದ 600 ರೂಪಾಯಿವರೆಗೆ ಮಾರಾಟವಾಗುತ್ತಿದೆ
10 ಕೆಜಿ ಟೊಮೇಟೊ 600 ರಿಂದ 650 ರೂಪಾಯಿಗೆ ಮಾರಾಟವಾಗುತ್ತಿದೆ
10 ಕೆಜಿ ಅವರೇಕಾಯಿ 450 ರೂಪಾಯಿಗೆ ಮಾರಾಟವಾಗುತ್ತಿದೆ.
10 ಕೆಜಿ ಬದ್ನಿಕಾಯಿ 350 ರಿಂದ 400 ವರೆಗೆ ಮಾರಾಟವಾಗುತ್ತಿದೆ.
10 ಕೆಜಿ ಬೆಂಡಿಕಾಯಿ 300 ರಿಂದ 350 ರೂಪಾಯಿ ವರೆಗೆ ಮಾರಾಟವಾಗುತ್ತಿದೆ.
10 ಕೆಜಿ ಆಲೂಗಡ್ಡೆ 360 ರೂಪಾಯಿಗೆ ಮಾರಾಟವಾಗುತ್ತಿದೆ.
10 ಕೆಜಿ ಹಸಿಮೆಣಸಿನಕಾಯಿ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ.
10 ಕೆಜಿ ಸೌತೆಕಾಯಿ 100 ರೂಪಾಯಿಯಿಂದ 150 ರ ವರೆಗೆ ಮಾರಾಟವಾಗುತ್ತಿದೆ.
ಪ್ಲಾವರ ಒಂದಕ್ಕೆ 25 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.
ಕ್ಯಾಬಿಜ್ ಒಂದಕ್ಕೆ 10 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ.
ಒಂದು ಕೆಜಿ ಜವಾರಿ ಬಳ್ಳೊಳ್ಳಿ 260 ರೂಪಾಯಿಗೆ ಮಾರಾಟವಾಗುತ್ತಿದೆ.
ಒಂದು ಕೆಜಿ ಒಣಗಿದ ಶುಂಠಿ 90 ರೂಪಾಯಿಗೆ ಮಾರಾಟವಾಗುತ್ತಿದೆ.
ಮೆಂತೆಪಲ್ಲೆ 10 ರೂಪಾಯಿಗೆ 1, ಕೊತಂಬರಿ 5 ರೂಪಾಯಿಗೆ 1, ಸಬ್ಬಸಗಿ 20 ರೂಪಾಯಿಗೆ 2 ಸಿವುಡು ಮಾರಾಟವಾಗುತ್ತಿದೆ.
