ಧಾರವಾಡದ ಆಲೂರು ವೆಂಕಟರಾವ ಭವನದ ಬಳಿ ಮರದ ಮೇಲೆ ಹಾವೊಂದು ಚೆಲ್ಲಾಟವಾಡುತ್ತಿದ್ದು, ಹಾವನ್ನು ನೋಡಲು ಜನ ಮುಗಿಬಿದ್ದಿದ್ದಾರೆ.
ಆಲೂರು ವೆಂಕಟರಾವ ಭವನದ ರಸ್ತೆ ಜನನಿಬಿಡ ರಸ್ತೆಯಾಗಿದ್ದು, ಟ್ರಾಫಿಕ್ ಜಾಮ್ ಆಗಿದೆ. ಜನ ಚೆಲ್ಲಾಟವಾಡುತ್ತಿರುವ ಹಾವನ್ನು ನೋಡಲು ಉತ್ಸುಕತೆಯಿಂದ ನಿಂತು ಹೋಗುತ್ತಿದ್ದಾರೆ. ಟೊಂಗೆಯಿಂದ ಮತ್ತೊಂದು ಟೊಂಗೆಗೆ ಜೋತು ಬೀಳುತ್ತಿರುವ ಹಾವು ಅಲ್ಲೇ ಸುತ್ತಾಡುತ್ತಿದೆ
