ನಾಮಪತ್ರಕ್ಕೆ 24 ಗಂಟೆಯಷ್ಟೇ ಬಾಕಿ ಉಳಿಯಲು ಕಡೆಗೂ ಕಾಂಗ್ರೇಸ್ ಹೈಕಮಾಂಡ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗಿದೆ.
ಯಾಸಿರ್ ಖಾನ್ ಪಠಾಣ ಹೆಸರು ಅಖೈರುಗೊಳಿಸಿರುವ ಹೈಕಮಾಂಡ, ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಉಳಿದ ಅಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿ ಯಾಸಿರ್ ಖಾನ್ ಪಠಾಣ ಹೆಸರನ್ನು ಅಂತಿಮಗೊಳಿಸಲಾಗಿದೆ, ಯಾಸಿರ್ ಖಾನ್ ಪಠಾಣ ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
