ಶಿಗ್ಗಾವಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.
ಫ್ಲೆಕ್ಸ್ ವಿಚಾರವಾಗಿ BJP ಮತ್ತು KSR ಕಾರ್ಯಕರ್ತರ ನಡುವೆ ನೂಕು ನುಗ್ಗಲು ನಡೆದಿದೆ.
ಶಿಗ್ಗಾವಿಯ ಚೆನ್ನಮ್ಮ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಚುನಾವಣಾ ಆಯೋಗದ ಅನುಮತಿ ಪಡೆಯದೆ ಬಿಜೆಪಿ ಯವರು ಫ್ಲೆಕ್ಸ್ ಹಾಕಿದ್ದಾರೆಂದು KRS ಕಾರ್ಯಕರ್ತರ ಕಿಡಿಕಾರಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಿಂದ ಈಗ ಶಾಂತಿ ನೆಲೆಸಿದೆ
