ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆಯ ವಿಡಿಯೋ ಒಂದು ವೈರಲ್ ಆಗಿದೆ.
ತಾಲೂಕಾ ಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿರುವ ಹರೀಶ್ ಪೂಂಜಾ, ಅಮೇರಿಕಾದ ಆಡಳಿತ, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ ಪ್ರಮುಖ ನಿರ್ಧಾರ ತಗೆದುಕೊಳ್ಳುತ್ತದೆ ಎಂದು ಹೇಳಿದ್ದು, ವೈರಲ್ ಆಗಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆದಾಗ, ಶಾಂತಿ ನೆಲೆಸುವ ಹಾಗೇ ಮಾಡಿದ್ದು, ಅಮೇರಿಕಾ ಅಧ್ಯಕ್ಷರಲ್ಲ, ಬದಲಾಗಿ ಭಾರತದ ಪ್ರಧಾನಿ ಮೋದಿ ಎಂದು ಪೂಂಜಾ ಹೇಳಿದರು.