ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೇಸ್ ಸಮಾವೇಶಕ್ಕೆ ಹೊರಟಿದ್ದ ಆಹಾರ ಇಲಾಖೆ ಸಚಿವ ಕೆ ಎಚ್ ಮುನಿಯಪ್ಪ ಅವರಿದ್ದ ಕಾರು ಅಪಘಾತಕ್ಕಿಡಾಗಿದೆ.
ಅದೃಷ್ಟಾವಶಾತ ಮುನಿಯಪ್ಪನವರು, ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ತಕ್ಷಣ ಬಂದ ಪೊಲೀಸರು ಸಚಿವರನ್ನು ಬೇರೊಂದು ಕಾರು ವ್ಯವಸ್ಥೆ ಮಾಡಿ ಹಾಸನಕ್ಕೆ ಕಳಿಸಿದ್ದಾರೆ.