ಗಡಿನಾಡು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆದಿದ್ದು, ಇದಕ್ಕೆ ವ್ಯತಿರಿಕ್ತವಾಗಿ ಎಮ್ ಇ ಎಸ್ ಪುಂಡರು ನಡೆಸಲು ಹೊರಟಿದ್ದ ಮಹಾಮೇಳಾವನ್ನು ಬೆಳಗಾವಿ ಜಿಲ್ಲಾಡಳಿತ ತಡೆ ಹಿಡಿದಿದೆ.
ಎಮ್ ಇ ಎಸ್ ಕಾರ್ಯಕರ್ತರು ಸಂಭಾಜಿ ವೃತ್ತಕ್ಕೆ ಬರುತ್ತಿದ್ದಂತೆ ಅಲರ್ಟ್ ಆದ ಬೆಳಗಾವಿ ಪೋಲಿಸರು, ಪುಂಡರನ್ನು ವಶಕ್ಕೆ ಪಡೆದರು.
ಕನ್ನಡದ ಅನ್ನ ತಿಂದು ಕನ್ನಡ ನೆಲಕ್ಕೆ ದ್ರೋಹ ಬಗೆಯುತ್ತಿರುವ ಎಮ್ ಇ ಎಸ್ ಪುಂಡರ ಹೆಡಮುರಿಗೆ ಕಟ್ಟಿದ ಪೊಲೀಸರು, ಪುಂಡರಿಗೆ ಸರಿಯಾದ ಪಾಠ ಕಲಿಸಿದ್ರು.