COVID-19 ಸಾಂಕ್ರಾಮಿಕ ರೋಗದ ಐದು ವರ್ಷಗಳ ನಂತರ, ಹೊಸ ನಿಗೂಢ ವೈರಸ್ HMPV, ಚೀನಾದಲ್ಲಿ ಕಾಣಿಸಿಕೊಂಡಿದೆ.
ಚೀನಾದಲ್ಲಿ HMPV ಹೆಸರಿನ ಹೊಸ ವೈರಸ್ ಏಕಾಏಕಿ ವೇಗವಾಗಿ ಹರಡುತ್ತಿದೆ. ಕೋವಿಡ್ ತರಹದ HMPV ವೈರಸ್ ಏಷ್ಯಾದ ದೇಶಗಳನ್ನು ಬಾಧಿಸುವ ಆತಂಕ ಸೃಷ್ಟಿಯಾಗಿದೆ.
ವರದಿಗಳ ಪ್ರಕಾರ ಚೀನಾವು ಉಸಿರಾಟದ ಕಾಯಿಲೆಗಳಲ್ಲಿ ಭಾರಿ ಏರಿಕೆಯನ್ನು ಅನುಭವಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.